ಗರ್ಭಾಶಯದ ಸೋಂಕಿಗೆ ಚಿಕಿತ್ಸೆ ಪಡೆಯಲು ಹೋಗಿದ್ದ ಮಹಿಳೆಯ ಕಿಡ್ನಿ ಕದ್ದಿದ್ದ ವೈದ್ಯನ ಕಿಡ್ನಿಯನ್ನು ನನಗೆ ನೀಡಬೇಕು ಎಂದು ಮಹಿಳೆ ಒತ್ತಾಯಿಸಿದ್ದು, ಸರ್ಕಾರ ತಕ್ಷಣವೇ ವೈದ್ಯನನ್ನು ಬಂಧಿಸಿ ಆತನ ಕಿಡ್ನಿಯನ್ನು ತನಗೆ ಜೋಡಿಸುವಂತೆ ಮಹಿಳೆ ಒತ್ತಾಯಿಸಿದ್ದಾರೆ. ಬಿಹಾರದ ಮುಜಾಫರ್ ಪುರ ಪಟ್ಟಣದ ಮಹಿಳೆ , ಸುನೀತಾ ದೇವಿ (38) ಗರ್ಭಾಶಯದ ಸೋ...