ಅಮೆರಿಕ: ಆಕ್ಸ್ ಫರ್ಡ್ ಹೈಸ್ಕೂಲ್ ನ ವಿದ್ಯಾರ್ಥಿಯೋರ್ವ ರಿವಾಲ್ವರ್ ನಿಂದ ಗುಂಡು ಹಾರಿಸಿ, ಮೂವರು ವಿದ್ಯಾರ್ಥಿಗಳನ್ನು ಹತ್ಯೆ ಗೈದ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಶಿಕ್ಷಕ ಸೇರಿದಂತೆ ಇತರ 6 ಮಂದಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಬಾಲಕ 15 ವರ್ಷ ವಯಸ್ಸಿನವನಾಗಿದ್ದು, ದಾಳಿಕೋರ ವಿದ್ಯಾರ್ಥಿ 15ರಿಂದ 20 ಗುಂಡುಗಳನ್ನು ಹಾರಿಸಿದ...