ಪಾಟ್ನಾ: ಪಾನ್ ಮಸಾಲ ಸಾಲ ನೀಡಲಿಲ್ಲ ಎಂದು ಅಂಗಡಿ ಮಾಲಿಕನ ಮಗನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದ್ದು, ಕೇವಲ 2 ರೂ ಬೆಲೆಯ ಪಾನ್ ಮಸಾಲಕ್ಕಾಗಿ ವ್ಯಕ್ತಿಯ ಪ್ರಾಣವನ್ನೇ ತೆಗೆಯಲಾಗಿದೆ. ತ್ರಿವೇಣಿ ಗಂಜ್ ನಲ್ಲಿ ಘಟನೆ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿ ಅಜಿತ್ ಕುಮಾರ್ ಎಂಬಾತ ಕಿರಾಣ...