ಮುಂಬೈ: ಇವರೆಲ್ಲ ಪಂಚಾಯತ್ ಸದಸ್ಯರಂತೆ! ಚಿಕ್ಕ ವಯಸ್ಸಿನಲ್ಲಿ ಸರಿಯಾಗಿ ಶಾಲೆಗೆ ಹೋಗಿದ್ದರೆ, ಕನಿಷ್ಠ ಮನುಷ್ಯರಾಗಿಯಾದರೂ ಬದುಕುತ್ತಿದ್ದರೋ ಏನೋ? ಇಂತಹ ಆಕ್ರೋಶದ ಮಾತುಗಳು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರ ಬೆನ್ನಲ್ಲೇ ಕೇಳಿ ಬಂದಿದೆ. ಮೊದಲ ಪತಿಯಿಂದ ವಿಚ್ಛೇದನ ಪಡೆದು ಎರಡನೇ ಮದುವೆಯಾದ ಮಹಿಳೆಯೊಬ್ಬರಿಗೆ ಸ್ಥಳೀಯ...