ನವದೆಹಲಿ: ಬಿಸ್ಕೇಟ್ ತಯಾರಿಕಾ ಪ್ರಮುಖ ಕಂಪೆನಿ ಪಾರ್ಲೆ ಪ್ರಾಡಕ್ಟ್ಸ್, ತನ್ನ ಉತ್ಪನ್ನಗಳ ಬೆಲೆಯನ್ನು ಶೇ.5ರಿಂದ ಶೇ.10ರವರೆಗೆ ಏರಿಕೆ ಮಾಡಿದ್ದು, ಬೆಲೆ ಏರಿಕೆಯ ಸೀಸನ್ ನಲ್ಲಿ ಇದೀಗ ಪಾರ್ಲೆ ಉತ್ಪನ್ನಗಳ ಬೆಲೆ ಕೂಡ ಏರಿಕೆಯಾಗಿದೆ. ಬಿಸ್ಕೇಟ್ ತಯಾರಿಕೆಗೆ ಬೇಕಾಗಿರುವ ಸಕ್ಕರೆ, ಗೋಧಿ, ಖಾದ್ಯ ತೈಲದ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆ...