ಬೆಳ್ತಂಗಡಿ: ಜಾನಪದ ಕಲಾವಿದ ಬಹುಮುಖ ಪ್ರತಿಭೆ ಲಾಯಿಲ ಗ್ರಾಮದ ಹೆಚ್.ಕೃಷ್ಣಯ್ಯ ಅವರು ಫೆ.20ರಂದು ಸಂಜೆ ತನ್ನ ಮನೆಯಲ್ಲಿ ನಿಧನಹೊಂದಿದ್ದಾರೆ. ಅವರು ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಲಾಯಿಲ ಗ್ರಾಮದ ಉತ್ಸಾಹಿ ಯುವಕ ಮಂಡಲವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಇವರು ಆಕಾಶವಾಣಿ , ದೂರದರ್ಶನದಲ್ಲೂ ...