ಪಾಟ್ನ: ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕರು ಬಾಂಬ್ ನ್ನು ಚೆಂಡು ಎಂದು ಹೆಕ್ಕಿದ್ದು , ಈ ವೇಳೆ ಬಾಂಬ್ ಸ್ಫೋಟಿಸಿ ಓರ್ವ ಬಾಲಕ ದಾರುಣವಾಗಿ ಮೃತಪಟ್ಟು ಇಬ್ಬರು ಬಾಲಕರು ಗಾಯಗೊಂಡ ಘಟನೆ ನಡೆದಿದೆ. ಬಿಹಾರದ ಖಗಾರಿಯಾ ಜಿಲ್ಲೆಯ ಶಾಲೆಯೊಂದರ ಆಟದ ಮೈದಾನದಲ್ಲಿ ಈ ಘಟನೆ ನಡೆದಿದೆ. ಗೋಗ್ರಿ ಠಾಣಾ ವ್ಯಾಪ್ತಿಗೆ ಬರುವ ಭಗವಾನ್ ಹೈಸ್ಕೂಲ್...