ಬೆಂಗಳೂರು: ಸಾರಿಗೆ ನಿಯಮ ನೀಡಿದ್ದ ಶೇ. 50 ರ ವಿನಾಯತಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿನಾಯಿತಿ ನೀಡಿದ್ದ ಬರೀ 5 ದಿನಗಳಲ್ಲಿ ಸಾರಿಗೆ ನಿಯಮ ಉಲ್ಲಂಘನೆ ಮಾಡಿದ್ದವರಿಂದ 50 ಕೋಟಿ ದಂಡ ವಸೂಲಿ ಆಗಿದೆ. ಈ ರೀತಿ ಸಾರಿಗೆ ಇಲಾಖೆ ದಂಡ ಪಾವತಿದಾರರಿಗೆ ವಿನಾಯಿತಿ ನೀಡಿರುವುದರಿಂದ ಅರ್ಧ ದಂಡ ಕಟ್ಟಲು ಜನ ...