ಭುವನೇಶ್ವರ್: ಮನೆಯೊಳಗೆ ಪ್ರವೇಶಿಸಲು ಬಂದ ಹಾವೊಂದನ್ನು ಬೆಕ್ಕು ಸುಮಾರು ಅರ್ಧ ಗಂಟೆಗಳವರೆಗೆ ತಡೆ ಹಿಡಿದು ಮನೆಯವರಿಗೆ ರಕ್ಷಣೆ ನೀಡಿರುವ ಅಪರೂಪದ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. ಬೆಕ್ಕು ತಿಂಡಿ ತಿನ್ನುತ್ತಿದ್ದ ವೇಳೆ ಹಿತ್ತಲಿನ ಬಾಗಿಲಿನ ಬಳಿಯಿಂದ ಹಾವೊಂದು ಮನೆಯೊಳಗೆ ನುಗ್ಗಲು ಯತ್ನಿಸಿದೆ. ಈ ವೇಳೆ ಹಾವನ್ನು ನೋಡಿದ ಬೆಕ್ಕು ಹ...