ಬೆಂಗಳೂರು: ಸಮಾಜದಲ್ಲಿ ಯಾರು ಅಶಾಂತಿ ಸೃಷ್ಟಿಸುತ್ತಾರೆ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ, ಅಂತಹದ್ದಕ್ಕೆ ಕ್ರಮಕೈಗೊಂಡ್ರೆ ನಮ್ಮದೇನೂ ವಿರೋಧ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪಿಎಫ್ ಐಯನ್ನು 5 ವರ್ಷಗಳ ಕಾಲ ನಿಷೇಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪಿಎಫ್...