ಸೆಲ್ಫಿ ಹುಚ್ಚು ಸ್ವಲ್ಪ ಬದಲಾಗಿ ಇದೀಗ ಫೋಟೋ ಶೂಟ್ ಹುಚ್ಚಾಗಿ ಪರಿಣಮಿಸಿದೆ. ಮದುವೆ ಫೋಟೋ ಶೂಟ್, ಎಂಗೇಜ್ ಮೆಂಟ್ ಫೋಟೋಶೂಟ್, ವೆಡ್ಡಿಂಗ್ ಡೇ, ಹನಿಮೂನ್ ಈ ಎಲ್ಲಾ ರೀತಿಯ ಫೋಟೋ ಶೂಟ್ ಗಳನ್ನು ಕಂಡು, ಇನ್ನು ಫಸ್ಟ್ ನೈಟ್ ಫೋಟೋ ಶೂಟ್ ಇಲ್ಲದಿದ್ದರೆ ಸಾಕು ಎಂದು ತಮಾಷೆಗೆ ಎಲ್ಲರೂ ಹೇಳುತ್ತಿದ್ದರು. ಆದರೆ ಇದೀಗ ಕೇರಳದ ಮೂಲದ ಜೋಡಿ ಫಸ್ಟ್ ನೈಟ...