ಅತ್ಯಂತ ಅಪಾಯಕಾರಿ ಮೀನುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಫಿರಾನಾ ಎಂಬ ಮೀನು ಪೆರುಗ್ವೆಯಲ್ಲಿ ಆತಂಕ ಸೃಷ್ಟಿಸಿದ್ದು, ನದಿಗೆ ಸ್ನಾನ ಮಾಡಲು ತೆರಳಿದ್ದ ನಾಲ್ವರನ್ನು ಕೊಂದು ಹಾಕಿರುವುದೇ ಅಲ್ಲದೇ 20ಕ್ಕೂ ಅಧಿಕ ಮಂದಿಯ ಮೇಲೆ ಭೀಕರ ದಾಳಿ ನಡೆಸಿದೆ. ಇತ್ತೀಚೆಗೆ 49 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪೆರುಗ್ವೆಯ ನದಿಯಲ್ಲಿ ಈಜಲು ಹೋಗಿದ್...