ಅಮೆರಿಕ: ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅಂತಾರೆ, ಆದರೆ ಇಲ್ಲೊಬ್ಬ ನದಿಯ ದಡದ ಬಳಿಯ ಮರಳಿನಲ್ಲಿ ಗಡದ್ದಾಗಿ ಮಲಗಿದ್ದು, ಆತನ ಸುತ್ತ ನೀರಿದ್ದರೂ ಸುಖ ನಿದ್ದೆಯಲ್ಲಿದ್ದ. ಆದರೆ, ಈತ ನದಿಯಲ್ಲಿ ಮುಳುಗಿ ಸತ್ತು ಹೋಗಿ ದಡ ಸೇರಿದ್ದಾನೆ ಅಂದುಕೊಂಡು ರಕ್ಷಣಾ ತಂಡ ಸಮೀಪಕ್ಕೆ ಹೋಗಿ ಆತನನ್ನು ಮುಟ್ಟಿದಾಗ, ಆತ ಎದ್ದು ಕುಳಿತುಕೊಂಡಿದ್ದಾನೆ...