ಭೋಪಾಲ್: ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ಕಬಡ್ಡಿ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಈ ವಿಡಿಯೋ ಹರಿಯಬಿಟ್ಟವರ ವಿರುದ್ಧ ಅವರು ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ್ದಾರೆ. ನಾನು ಕಬಡ್ಡಿ ಆಡುತ್ತಿರುವುದನ್ನು ವಿಡಿಯೋ ಮಾಡಿರುವವರು ರಾವಣರು. ಅವರ ವೃದ್ಧಾಪ್ಯ ಜೀವನ ಮತ್ತು ಮುಂದಿನ ಜನ್ಮ ...