ಉಡುಪಿ: ಪಡುಬಿದ್ರೆ ಪಡುಹಿತ್ಲು ಶ್ರೀಜಾರಂದಾಯ ದೈವಸ್ಥಾನದ ಹಾಗೂ ಭಂಡಾರ ಕೋಣೆಯ ಎಲ್ಲಾ ಕೀಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಉಡುಪಿ ಮುಖ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ ಎಂದು ಪಡುಹಿತ್ಲು ಶ್ರೀಜಾರಂದಾಯ ದೈವಸ್ಥಾನ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆ...