ಚನ್ನಗಿರಿ: ಸಜ್ಜನರಿಗೆ ಸ್ನೇಹಿತರಾಗಿ ದುರ್ಜನರಿಗೆ ದುಸ್ವಪ್ನವಾಗಿ ಕಾಡುತ್ತಾ ಸಾರ್ವಜನಿಕರ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸುವ ಚನ್ನಗಿರಿ ವಿಭಾಗದ ಪೊಲೀಸ್ ಉಪಾದೀಕ್ಷರಾದ ಪ್ರಶಾಂತ್ ಜಿ ಮುನ್ನೂಳಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ಹರಿದು ಬಂದಿವೆ. ಇವರು 36 ವಸಂತಗಳನ್ನು ದಾಟಿ 37 ನೇ ವಸಂತಕ್ಕೆ ಕಾಲಿ...