ಪುಣೆ: ಮಗಳಿಗೋ ಮಗನಿಗೋ ಮದುವೆ ಮಾಡುವಾಗ ಪೋಷಕರು, ಹುಡುಗ/ಹುಡುಗಿಯ ಜಾತಿ ಯಾವುದು? ಧರ್ಮ ಯಾವುದು? ಅವನಿಗೆ ಏನು ಕೆಲಸ? ಅಂತ ಮಾತ್ರವೇ ನೋಡುತ್ತಾರೆ. ಆದರೆ ಹುಡುಗನ ಹಿನ್ನೆಲೆ ಏನು? ಹುಡುಗನ ವ್ಯಕ್ತಿತ್ವ ಎಂತಹದ್ದು, ಮದುವೆಯಾದ ಬಳಿಕ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಎಂದು ಯೋಚಿಸದೇ ಕೇಳಿದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿಸ...