ಲಂಡನ್: ಎರಡನೇ ರಾಣಿ ಎಲಿಜಬೆತ್ ಅವರ ಪತಿ ರಾಜ ಫಿಲಿಪ್ ತಮ್ಮ 99ನೇ ವರ್ಷ ವಯಸ್ಸಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ ಎಂದು ಬಕಿಂಗ್ಲ್ಯಾಮ್ ಅರಮನೆ ಪ್ರಕಟಣೆ ತಿಳಿಸಿದೆ. 99 ವರ್ಷದ ರಾಜ ಫಿಲಿಪ್ ಅವರು ಇತ್ತೀಚೆಗಷ್ಚೇ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗೆ ಒಳಗಾಗಿದ್ದರು ಎಂದು ಪ್ರಕಟಣೆಯ...