ರಾಜ್ ಕೋಟ್: ಕೊರೊನಾ ನಡುವೆ ನಡು ರಸ್ತೆಯಲ್ಲಿ ಡಾನ್ಸ್ ಮಾಡಿದ ಯುವತಿಯ ಮೇಲೆ ಇದೀಗ ಪೊಲೀಸರು ಕೇಸು ದಾಖಲಿಸಿದ್ದು, ಕೊರೊನಾ ಮಾರ್ಗದರ್ಶಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ನಗರ ಪೊಲೀಸರು ಯುವತಿಯ ವಿರುದ್ಧ ದೂರು ನೀಡಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ ನಡುವೆಯೇ 25 ವರ್ಷ ವಯಸ್ಸಿನ ಯುವತಿ ಪ್ರಿಶಾ ರಾಥೋಡ್ ಏಪ್ರಿಲ್ 12ರ ರಾತ್ರ...