ಲಕ್ನೋ: ಪಬ್ ಜೀಯನ್ನು ಬ್ಯಾನ್ ಮಾಡಿದ್ದೇವೆ ಅನ್ನುತ್ತಲೇ ಸಾಕಷ್ಟು ಪ್ರಚಾರಗಳು ನಡೆಯುತ್ತಿರುವುದರ ನಡುವೆಯೇ ವಿವಾಹಿತ ಮಹಿಳೆಯೋರ್ವಳು ಪಬ್ ಜೀ ಆಡುತ್ತಾ, ಪ್ರೀತಿಯಲ್ಲಿ ಬಿದ್ದಿದ್ದು, ತನ್ನ ಪ್ರಿಯಕರನ್ನು ಹುಡುಕುತ್ತಾ, ಆತನ ಊರಿಗೆ ತೆರಳಿದ್ದಾಳೆ. ಮಹಿಳೆಗೆ ಪಬ್ ಜೀಯಲ್ಲಿ ವಾರಣಾಸಿ ಮೂಲದ ಯುವಕನೋರ್ವನ ಪರಿಚಯವಾಗಿದೆ. ಈ ಪರಿಚಯ ಗಾಢವಾಗ...