ದೈತ್ಯ ಹೆಬ್ಬಾವೊಂದನ್ನು(Python) ಕ್ರೇನ್ ನಲ್ಲಿ ಎತ್ತುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬೃಹತ್ ಹೆಬ್ಬಾವನ್ನು ಕಂಡು ಜನರು ಅಚ್ಚರಿಗೀಡಾಗಿದ್ದಾರೆ. ದೈತ್ಯ ಹೆಬ್ಬಾವನ್ನು ಕ್ರೇನ್ ನಲ್ಲಿ ಎತ್ತಲಾಗಿದ್ದರೂ ಅದರ ಬಾಲ ನೆಲವನ್ನು ತಲುಪುವಷ್ಟು ಉದ್ದವಾಗಿದೆ. ಸುಶಾಂತ್ ನಂದ ಐಎಫ್ ಎಸ್ ಎಂಬವರು ತಮ್ಮ ಟ್ವಿಟ್ಟರ್...