ಮಲಪ್ಪುರಂ: ದಲಿತರ ಕಾಲನಿ ಹಾಗೂ ದೇವಸ್ಥಾನಕ್ಕೆ ಹೋಗಲು ಮಸೀದಿಯೊಂದು ತನ್ನ ಅಧೀನದಲ್ಲಿದ್ದ ಜಾಗವನ್ನು ಬಿಟ್ಟುಕೊಟ್ಟ ಸೌಹಾರ್ದಯುತ ಘಟನೆ ಮಲಪ್ಪುರಂ ಮುದುವಲ್ಲೂರ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. (adsbygoogle = window.adsbygoogle || []).push({}); ಇಲ್ಲಿನ ಬೆಟ್ಟವೊಂದರಲ್ಲಿ ದಲಿತ ಕುಟುಂಬಗಳು ವಾಸಿಸು...