ಅಸ್ಸಾಂ: ಹಾವಿನೊಂದಿಗೆ ಅಪಾಯಕಾರಿ ಆಟವಾಡಿದ 60 ವರ್ಷದ ವೃದ್ಧ ಅದೇ ಹಾವಿಗೆ ಬಲಿಯಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಹಾವಿನೊಂದಿಗೆ ಹುಚ್ಚಾಟ ಮೆರೆದ ವೃದ್ಧ, ಹಾವನ್ನು ಹಿಡಿದುಕೊಂಡು ಕೊರಳಿಗೆ ಹಾಕಿಕೊಂಡು ಡಾನ್ಸ್ ಮಾಡಿದ್ದ. ಇದೇ ಆತನ ಸಾವಿಗೆ ಕಾರಣವಾಗಿದೆ. ರಘುನಂದನ್ ಎಂಬ ವ್ಯಕ್ತಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ...