ಬೆಂಗಳೂರು: ಫೆಲ್ಯೂರ್ ಎಲ್ಲರ ಜೀವನದಲ್ಲೂ ಇದ್ದದ್ದೆ. ಆದರೆ ನಿಮ್ಮನ್ನು ನೀವು ನಂಬಿ, ಎಲ್ಲರಿಗೂ ಒಂದು ದಿನ ಬಂದೇ ಬರುತ್ತದೆ. ಆದ್ರೆ, ಆ ದಿನಕ್ಕಾಗಿ ನಾವು ಕಾಯಬೇಕು ಎಂದು ಕೆಎಎಸ್ ಗೆ ಆಯ್ಕೆಯಾಗಿರುವ ರಾಹುಲ್ ಮೊಗಲಿ ಹೇಳಿದರು. ಅಕ್ಕ ಐಎಎಸ್ ಅಕಾಡೆಮಿ ವತಿಯಿಂದ ಬೆಂಗಳೂರಿನ ಬಂಟರ ಭವನದಲ್ಲಿ ಆಯೋಜಿಸಿದ್ದ 2017—18ನೇ ಸಾಲಿನ ಕೆಎಎಸ್ ಪರೀ...