ರಾಯಪುರ: ಪೊಲೀಸ್ ಠಾಣೆಯ ಒಳಗೆಯೇ ಕ್ರೈಸ್ತ ಪಾದ್ರಿ ಹಾಗೂ ಅವರ ಜೊತೆಗಿದ್ದ ಕ್ರೈಸ್ತ ಸಂಘಟನೆಯ ಪದಾಧಿಕಾರಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಛತ್ತೀಸ್ ಗಡದಲ್ಲಿ ನಡೆದಿದ್ದು, ಕ್ರೈಸ್ತ ಪಾದ್ರಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಠಾಣೆಗೆ ನುಗ್ಗಿ ಬಲ ಪಂಥೀಯ ಸಂಘಟನೆಗಳು ದಾಂಧಲೆ ನಡೆಸಿವೆ. ಕ್ರೈಸ್ತಪಾದ್ರಿ ಹರೀಶ್ ಸಾಹು ಹಾಗೂ ಛ...