ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಅವರು, ಬೌದ್ಧ ಧರ್ಮ ಸ್ವೀಕರಿಸಿದ್ದು, ಧಮ್ಮ ಸ್ವೀಕರಿಸಿದ ಬಳಿಕ ಅವರು, ‘ಬ್ರಾಹ್ಮಣ ಧರ್ಮ’ ಅನ್ನೋ ನರಕದಿಂದ ನಾನು ಹೊರ ಬಂದೆ ಎಂದು ಬಣ್ಣಿಸಿದರು. ಬೌದ್ಧ ಧರ್ಮದಲ್ಲಿ ಸ್ವರ್ಗ ಹಾಗೂ ನರಕ ಅನ್ನೋ ಪರಿಕಲ್ಪನೆ ಇಲ್ಲ. ಆ ರೀತಿಯ ಪರಿಕಲ್ಪನೆ ಇದ್...