ವಿಜಯಪುರ: ಸ್ಯಾಂಡಲ್ ವುಡ್ ನ ಖ್ಯಾಸ ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಅಕ್ಕನ ಪುತ್ರನ ಪತ್ನಿಯ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ವಿಷ ಕುಡಿಸಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೌಟುಂಬಿಕ ಕಲಹದ ವಿಚಾರವಾಗಿ ಸೋದರಳಿಯನ ಪತ್ನಿಯ ಮೇಲೆ ರಾಜುತಾಲಿಕೋಟೆ ಹಾಗೂ ಪತ್ನಿ ಪ್ರೇಮಾ ಸೇರಿದಂತೆ ಇನ...