ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದೀಗ ನೀರಜ್ ಅವರ ಸಾಧನೆಗೆ ಇಡೀ ದೇಶವೇ ಹೆಮ್ಮೆಪಟ್ಟಿದೆ. ಇನ್ನೂ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಕೂಡ ನೀರಜ್ ಅವರಿಂದ ಪ್ರೇರಣೆ ಪಡೆದು ನಡುರಸ್ತೆಯಲ್ಲಿ ನಿಂತು ಕೋಲೊಂದನ್ನು ಎಸೆದು, ಇದೀಗ ಸುದ್ದಿಯಾಗಿದ್ದಾರೆ. ...