ನವದೆಹಲಿ: ದೇಶದಲ್ಲಿ ಮುಂದಿನ 6-8 ವಾರಗಳೊಳಗೆ ಕೊವಿಡ್ 19 ಮೂರನೇ ಅಲೆ ಬರಲಿದೆ ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿಕೆ ನೀಡಿದ್ದು, ದೇಶವು ಎರಡನೇ ಅಲೆಯಿಂದ ತತ್ತರಿಸಿ ಅನ್ ಲಾಕ್ ನತ್ತ ಹೋಗುತ್ತಿರುವಾಗಲೇ ಈ ಬೆಚ್ಚಿಬೀಳಿಸುವ ಮಾಹಿತಿಯನ್ನು ಅವರು ನೀಡಿದ್ದಾರೆ ಎಂದು ವರದಿಯಾಗಿದೆ. ಕೊವಿಡ್ 19 ಮೊದಲ ಹಾಗೂ ಎರಡನೇ ಅಲೆಯ...