ನಾ ದಿವಾಕರ ಒಂದು ನಾಟಕೋತ್ಸವ ಎಂದರೆ ಅಲ್ಲಿ ನೆರೆಯುವ ಜನರಿಗೆ ನಾಟಕಗಳನ್ನು ಆಸ್ವಾದಿಸುವ ಒಂದು ಹಂಬಲ ಇರುತ್ತದೆ. ನಾಟಕದ ಕಥಾವಸ್ತು ಏನೇ ಆಗಿದ್ದರೂ, ಪ್ರೇಕ್ಷಕರ ನಡುವಿನ ವ್ಯಕ್ತಿಗತ ತಾತ್ವಿಕ ನಿಲುವುಗಳು ಬದಿಗೆ ಸರಿದು, ರಂಗದ ಮೇಲಿನ ಅಭಿನಯ, ಬೆಳಕು, ರಂಗಸಜ್ಜಿಕೆ, ವಿನ್ಯಾಸ, ಸಂಭಾಷಣೆ, ಪಾತ್ರಧಾರಿಗಳ ಅಂಗಿಕ, ಭಾವುಕ ಅಭಿನಯ ಇವು...