ರಂಗಾರೆಡ್ಡಿ: ಮದುವೆಯ ಹಿಂದಿನ ದಿನವೇ ಮದುಮಗನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು, ಮದುವೆಗಾಗಿ ಸಂಬಂಧಿಕರು, ಕುಟುಂಬಸ್ಥರು ಮನೆಗೆ ಆಗಮಿಸಿ ಸಿದ್ಧತೆಯಲ್ಲಿ ತೊಡಗಿದ್ದರೆ ವರ ನೇಣಿಗೆ ಶರಣಾಗಿದ್ದಾನೆ. ಮೆದಕ್ ಪಲ್ಲಿ ನಿವಾಸಿ ಯಾದಮ್ಮ ಮತ್ತು ಲಿಂಗಯ್ಯ ಎಂಬವರ ಮಗ 25 ವರ್ಷ ವ...