ರಾಮಾಯಣದ ಕಥೆಗಳನ್ನು ಆಧರಿಸಿದ ಆದಿಪುರುಷ್ ಚಿತ್ರ ಇದೀಗ ನಾನಾ ಕಾರಣಗಳಿಗೆ ಭಾರೀ ಟ್ರೋಲ್ ಆಗುತ್ತಿದೆ. ಈ ಪೈಕಿ 10 ತಲೆಯ ರಾವಣನ ಪಾತ್ರವಂತೂ ಭಾರೀ ಟ್ರೋಲ್ ಆಗಿದೆ. ಚಿತ್ರದಲ್ಲಿ ಬಳಸಿರುವ ಗ್ರಾಫಿಕ್ಸ್ ಗಳನ್ನು ನೋಡಿ ಚಿತ್ರ ಪ್ರಿಯರು ಬಿದ್ದು ಬಿದ್ದು ನಗುತ್ತಿದ್ದಾರೆ. ರಾವಣನಿಗೆ 10 ತಲೆ ಇತ್ತು ಅನ್ನೋ ಕಲ್ಪನೆ ಪುರಾಣಗಳಿಂದ ಬಂದಿದೆ. ...