ಸಿನಿಡೆಸ್ಕ್: ದೃಶ್ಯಂ 2 ಚಿತ್ರಕ್ಕಾಗಿ ರವಿಚಂದ್ರನ್ ಹಾಗೂ ನವ್ಯಾ ನಾಯರ್ ಮತ್ತೆ ಒಂದಾಗಿದ್ದಾರೆ. ಮಲಯಾಳಂ ಚಿತ್ರದ ರೀಮೇಕ್ ದೃಶ್ಯಂ ಮೊದಲ ಭಾಗ ಕನ್ನಡದಲ್ಲಿಯೂ ಯಶಸ್ವಿ ಪ್ರದರ್ಶನ ಕಂಡಿತ್ತು. ರವಿಚಂದ್ರನ್ ಹಾಗೂ ನವ್ಯಾ ಜೋಡಿಯ ನಟನೆಗೆ ಸಿನಿ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ದೃಶ್ಯಂ 2 ಚಿತ್ರ ಬಿಡುಗಡೆಗೆ ಪ್ರೇಕ್ಷಕರು ಕ...