ರಾಯಚೂರು: ಕೊರೊನಾದ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಹಕಾರ ಮಾಡುವ ಮೂಲಕ ಎಷ್ಟೋ ಪೊಲೀಸರು ಮಾದರಿಯಾಗಿದ್ದಾರೆ. ಆದರೆ, ಇಲ್ಲೊಬ್ಬ ಪಿಎಸ್ ಐ ಸೊಪ್ಪು ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವವರ ಮೇಲೆ ತನ್ನ ದರ್ಪ ತೋರಿದ ಅಮಾನವೀಯ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಪಿಎಸ್ ಐ ಅಜಂ ಎಂಬವರು ರಾಯಚೂರಿನ ಚಂದ್ರ ಮೌಳೇಶ್ವರ ವೃತ್ತದ ...