ರಾಯ್ಪುರ: ಬಹುದಿನಗಳ ಪರಿಚಯವನ್ನು ಆತ ಪ್ರೀತಿ ಅಂದುಕೊಂಡ. ಆದರೆ, ಆಕೆ ಸ್ನೇಹ ಅಂದು ಕೊಂಡಿದ್ದಳಂತೆ. ತನ್ನ ಪ್ರೀತಿಯನ್ನು ಹೇಳಲು ಆತ ಫೆ.12ರ ಪ್ರಾಮಿಸ್ ಡೇಗಾಗಿ ಕಾದು ಕುಳಿತಿದ್ದ. ಅಂತೂ ತನ್ನ ಪ್ರೀತಿಯನ್ನು ಹೇಳಲು ಹೊರಟೇ ಬಿಟ್ಟ. ಆದರೆ ಅಲ್ಲಿ ನಡೆದದ್ದು ಮಾತ್ರ ಬೇರೆಯೇ…. ಈ ಘಟನೆ ನಡೆದದ್ದು, ಛತ್ತೀಸ್ಗಢದ ಮಹಾಸಮುಂದ್ ನಲ್ಲಿ ನಡೆದಿ...