ಚಿತ್ರದುರ್ಗ: ಆರ್ ಸಿಬಿ ಫ್ಯಾನ್ಸ್ ಎಂದರೆ ಸಾಕು, ಆಗಲೇ ಬರುವ ಒಂದೇ ಡೈಲಾಗ್ ಈ ಸಲ ಕಪ್ ನಮ್ದು ಅಂತ. ಇದನ್ನು ಬಹುತೇಕರು ಹಾಸ್ಯವಾಗಿಯೇ ಬಳಸುವುದು ಹೆಚ್ಚು. ಆರ್ ಸಿಬಿ ಫ್ಯಾನ್ಸ್ ಅಂದ್ರೆ ಪ್ರತೀ ಬಾರಿಯೂ ಈ ಬಾರಿ ಕಪ್ ನಮ್ದು ಎಂದು ಹೇಳುತ್ತಲೇ ಕೊನೆಗೆ ಅತ್ತ ನಗಲೂ ಆಗದೇ, ಇತ್ತ ಅಳಲೂ ಆಗದ ಪರಿಸ್ಥಿತಿಯಲ್ಲಿ ಬಂದು ನಿಲ್ಲುವವರು ಎಂದೇ ಎಲ್ಲರ...