ಬೆಂಗಳೂರು: ನನ್ನ ಅಮ್ಮನನ್ನು ನಮಗೆ ಗೊತ್ತಿರುವವರೇ ಹತ್ಯೆ ಮಾಡಿದ್ದಾರೆ. ಪೀಟರ್ ನನ್ನ ಅಮ್ಮನ ಕತ್ತಿನ ಭಾಗಕ್ಕೆ ಹೊಡೆದಿದ್ದಾರೆ. ಪೀಟರ್ ನಮ್ಮ ಹತ್ತಿರದ ಸಂಬಂಧಿ ಎಂದು ಮೃತ ರೇಖಾ ಕದಿರೇಶ್ ಅವರು ಪುತ್ರ ರಾಹುಲ್ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ನನ್ನ ತಾಯಿಯ ಸುದ್ದಿ ಕೇಳಿ ನನಗೆ ಭಯವಾಗಿದೆ. ಇಂದು ನಮ್ಮ ಸಂಬಂಧಿ ಕರೆ ಮಾಡಿ ಈ ವ...