ನವದೆಹಲಿ: ವೈಯಕ್ತಿಕ ಸಾಲ ನೀಡುವ ಆ್ಯಪ್ ಗಳನ್ನು ಗೂಗಲ್ ಪ್ಲೇಸ್ಟೋರ್ ನಿಂದ ಗುರುವಾರ ತೆಗೆದು ಹಾಕಲಾಗಿದ್ದು, ಸುರಕ್ಷಿತವಲ್ಲ ಎಂದು ಕಂಡು ಬಂದ ಆ್ಯಪ್ ಗಳನ್ನು ಗೂಗಲ್ ನಿರ್ದಯವಾಗಿ ಕಿತ್ತು ಹಾಕಿದೆ. ಯಾವೆಲ್ಲ ಆ್ಯಪ್ ಗಳನ್ನು ತೆಗೆದು ಹಾಕಲಾಗಿದೆ ಎಂಬ ಬಗ್ಗೆ ಗೂಗಲ್ ಇನ್ನೂ ಹೆಸರು ಬಹಿರಂಗ ಪಡಿಸಿಲ್ಲ. ಆದರೆ, ನಮ್ಮ ಬಳಕೆದಾರರ ಸುರಕ್...