ಬೆಂಗಳೂರು: ಚಿರತೆ ಹಾವಳಿ ಮತ್ತು ಚಿರತೆ ಹಿಡಿಯುವ ವಿಷಯದಲ್ಲಿ ಸದನದಲ್ಲಿ ಸ್ವಾರಸ್ಯಕರ ಚರ್ಚೆಗಳು ನಡೆಯಿತು. ಚರ್ಚೆಯ ವೇಳೆ ಗೋವಿಂದ ಕಾರಜೋಳ ಹಾಗೂ ರೇಣುಕಾಚಾರ್ಯ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದೊಳಗೆ ಟ್ರೋಲ್ ಮಾಡಿದರು! ಶೂನ್ಯವೇಳೆಯಲ್ಲಿ ಮಾತನಾಡಿದ ಸದಸ್ಯರಾದ ಅಬ್ಬಯ್ಯ ಪ್ರಸಾದ್ ಹಾಗ...