ಕಳೆದುಕೊಂಡಿದ್ದನ್ನು ಮರಳಿ ಪಡೆದರೆ ನಮಗೆ ತುಂಬಾ ಸಂತಸವಾಗುತ್ತಿದೆ. ಆದರೆ ನದಿಯು ಬತ್ತಿಹೋದಾಗ, ಮರಳಿ ಸಿಕ್ಕಿದ್ದು 3,400 ವರ್ಷಗಳಷ್ಟು ಹಳೆಯದಾದ ನಗರ. ನಂಬುವುದು ಕಷ್ಟವಲ್ಲವೇ. ಆದರೆ ಈ ಘಟನೆ ನಡೆದಿರುವುದು ಇರಾಕ್ ನ ಟೈಗ್ರಿಸ್ ನದಿಯಲ್ಲಿ. 3400 ವರ್ಷಗಳಷ್ಟು ಹಳೆಯದಾದ ನಗರವು ಈ ನದಿಯಿಂದ ಹುಟ್ಟಿಕೊಂಡಿದೆ. ಇರಾಕ್ ನ ಕುರ್ದಿಸ್...