ಕನ್ನಡ ಚಿತ್ರರಂಗದಲ್ಲಿ ಕವಿತಾ ಲಂಕೇಶ್ , ಸುಮನಾ ಕಿತ್ತೂರು , ಪ್ರಿಯಾಹಾಸನ್ , ರೂಪಾ ಅಯ್ಯರ್ , ರಿಶಿಕಾ ಶರ್ಮಾ ಹೀಗೆ ಕೆಲವೇ ಕೆಲವು ಮಹಿಳಾ ನಿರ್ದೇಶಕಿಯರಿದ್ದಾರೆ. ಈಗ ಅವರ ಸಾಲಿಗೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಸೇರ್ಪಡೆಯಾಗಿದ್ದಾರೆ. ಅವರೇ ವಿಜಯಾ ನರೇಶ್. ಆಂಧ್ರಪ್ರದೇಶ ಮೂಲದವರಾದ ಇವರು ಮೂಲತಃ ಶಿಕ್ಷಕಿಯಾಗಿದ್ದವರು. ಉತ್ತಮವಾದ ...