ಬಲೆಗೆ ದೊಡ್ಡ ಮೀನೊಂದನ್ನು ಕಂಡು ಮೀನುಗಾರರು ಕ್ಷಣ ಕಾಲ ಗಡಗಡ ನಡುಗಿದ ಘಟನೆ ನಡೆದಿದ್ದು, ನೋಡಲು ಭಯಂಕರವಾಗಿದ್ದ ಮೀನನ್ನು ಕಂಡು ಮೀನುಗಾರರು ಬೆಚ್ಚಿ ಬಿದ್ದಿದ್ದಾರೆ. ಆದರೆ, ಇದೀಗ ಇದೊಂದು ಅಳಿವಿನಂಚಿನಲ್ಲಿರುವ ಅಪರೂಪದ ಮೀನು ಎಂದು ತಿಳಿದು ಬಂದಿದೆ. ಇಟಾಲಿಯನ್ ದ್ವೀಪವಾದ ಎಲ್ಬಾದ ಪೋರ್ಟೋಫೆರಾಯೋ ಪಟ್ಟಣದಲ್ಲಿರುವ ದರ್ಸೇನಾ ಮೆಡಿಸಿಯ...