ಮಾಸ್ಕೋ: ಖಬರೊಸ್ಕವ್ ನಗರದ ಪೂರ್ವ ಪ್ರದೇಶದಿಂದ ರಷ್ಯಾದ ಎಎನ್ 26 ಮಿಲಿಟರಿ ವಿಮಾನವು ಬುಧವಾರ ಕಣ್ಮರೆಯಾಗಿದೆ. ಸದ್ಯ ವಿಮಾನವನ್ನು ಪತ್ತೆ ಹಚ್ಚಲು ಹೆಲಿಕಾಫ್ಟರ್ ಗಳನ್ನು ಕಳುಹಿಸಲಾಗಿದ್ದರೂ ಈವರೆಗೆ ವಿಮಾನದೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ರಷ್ಯಾ ಮಿಲಿಟರಿಗೆ ಸೇರಿದ್ದ ಈ ವಿಮಾನದಲ್ಲಿ 6 ಮಂದಿ ಇದ್ದರು. ಸ್ಥಳೀ...