ಲಕ್ನೋ: ಸಾಧುವೊಬ್ಬನನ್ನು ಕಲ್ಲಿನೊಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಅಯೋಧ್ಯೆಯ ಪ್ರಸಿದ್ಧ ಹನುಮಾನ್ಗಿರಿ ದೇವಾಲಯದಲ್ಲಿ ಈ ಸಾಧು ವಾಸವಿದ್ದರು ಎಂದು ತಿಳಿದು ಬಂದಿದೆ. ಮಹಾಂತ ಕನ್ಹಯ್ಯಾ ದಾಸ್ ಎಂಬ ಸಾಧು ಹತ್ಯೆಗೀಡಾದ ಸಾಧುವಾಗಿದ್ದಾರೆ. ಭಾನುವಾರ ಮುಂಜಾನೆ ದೇವಾಲಯದಲ್ಲಿ ಸಾಧು ಮಹಾಂತ ಅವರ ದೇಹವು ಪತ್...