ಬೆಂಗಳೂರು: ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಒಂದು ವರ್ಗದ ವೈಭವೀಕರಣ ಮತ್ತು ಹಿಂದುಳಿದ ಸಮುದಾಯಗಳ ನಾಯಕರನ್ನು ಅವಮಾನಿಸಿರುವ ಕುಚೇಷ್ಠೆಯ ಪರಿಷ್ಕರಣಾ ಸಮಿತಿ ಅನ್ನೋದು ಮತ್ತೊಮ್ಮೆ ಸ್ಪಷ್ಟವಾಗಿದ್ದು, ರೋಹಿತ್ ಚಕ್ರತೀರ್ಥ ನೇತೃತ್ವದ ಸಮುದಾಯ ದ್ವೇಷಿ ತಂಡ “ಸಂವಿಧಾನ ಶಿಲ್ಪಿ” ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಿರುದನ್ನು ಪಠ್ಯಪುಸ್...