ಭುವನೇಶ್ವರ: ಬಿಜೆಪಿಯ ಸರಳ ಜೀವಿ ಎಂಎಸ್ಎಂಇ ರಾಜ್ಯ ಮಂತ್ರಿ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರ್ ನ್ನು ಗೊತ್ತಿಲ್ಲದೇ ಓವರ್ ಟೇಕ್ ಮಾಡಿದ್ದಕ್ಕೆ ಎರಡು ಕಾರುಗಳನ್ನು 20 ಕಿ.ಮೀ. ಹಿಂಬಾಲಿಸಿ ತಡೆ ಹಿಡಿದು, ಐದು ಗಂಟೆಗಳವರೆಗೆ ಪೊಲೀಸ್ ಠಾಣೆಯಲ್ಲಿ ಕೂರಿಸಿ ದಂಡ ವಿಧಿಸಿದ ಅಮಾನವೀಯ ಘಟನೆ ಒಡಿಶಾ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ನಡೆದಿದೆ. ...