ಸತೀಶ್ ಕಕ್ಕೆಪದವು ದಿನಗಳು ಉರುಳುತಿರಲು, ಪಾಂಬಲಜ್ಜಿಗ ಪೂಂಬಲಕರಿಯರು ಕಿಜನೊಟ್ಟುವಿನ ಮೂಲದ ಮಾನ್ಯರಾಗಿ ಚಾಕಿರಿ ಆರಂಭಿಸಿದವರಲ್ಲಿ ಪ್ರಮುಖರಾಗಿ ಬಿಂಬಿತರಾಗುತ್ತಾರೆ. ತಮ್ಮ ನಿಯತ್ತನ್ನು ಪಾಲಿಸಿಕೊಂಡು ಬರುತ್ತಾರೆ. ಗುತ್ತಿನ ಉಲ್ಲಾಯರು ಕಾಲಿನಿಂದ ತುಳಿದು ತೋರಿಸಿದ ಕೆಲಸವನ್ನು ತಲೆಯಲ್ಲಿ ಇಟ್ಟು ಆರಾಧಿಸುವಷ್ಟು ಪ್ರಾಮಾಣಿಕರಾಗಿ ರ...