ನವದೆಹಲಿ: ಭಾರತದ ಅತೀ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಗ್ರಾಹಕರ ಸುರಕ್ಷತೆಗೆ ಹೊಸದಾದ ಫೀಚರ್ ಗಳನ್ನು ಎಟಿಎಂನಲ್ಲಿ ಅಳವಡಿಸಿದ್ದು, ಹಣ ಹಿಂದೆಗೆದುಕೊಳ್ಳುವ ಸಂದರ್ಭದಲ್ಲಿ ಆಗಬಹುದಾದ ವಂಚನೆಗಳನ್ನು ತಡೆಯಲು ಸೂಕ್ತ ಕ್ರಮವನ್ನು ಕೈಗೊಂಡಿದೆ. ಓಟಿಪಿ ಆಧರಿತ ಅಥೆಂಟಿಕೇಶ...