ಬಂಟ್ವಾಳ: ಮನೆಯ ಜಗುಲಿಯಲ್ಲಿ ಕಾಲು ಜಾರಿ ಬಿದ್ದ 70ರ ವೃದ್ಧೆಗೆ ಚಿಕಿತ್ಸೆ ಕೊಡಿಸದೇ, ಸರಿಯಾಗಿ ಊಟ, ತಿಂಡಿ ನೀಡದೇ ಮಗ ಹಾಗೂ ಸೊಸೆ, ಶೌಚಾಲಯದಲ್ಲಿ ಕೂಡಿ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಿಗೆಯಲ್ಲಿ ನಡೆದಿದೆ. 70 ವರ್ಷ ವಯಸ್ಸಿನ ಗಿರೀಜಾ ಅವರು ಸಂತ್ರಸ್ತ ವೃದ್ಧೆಯಾಗಿದ್ದು, ತಮ್ಮ ಮಗ ಹಾಗೂ ಸೊಸೆಯಿಂದಲೇ ನಿರ್ಲಕ್ಷ್ಯಕ್ಕೊಳಗಾಗಿದ...
ತ್ರಿಶೂರ್: ತಂದೆ-ತಾಯಿಯನ್ನು ಮಗ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ತ್ರಿಶೂರ್ ನಲ್ಲಿ ನಡೆದಿದೆ. ತ್ರಿಶೂರಿನ ಇಂಚಕುಂಡುವಿನ ಕುಟ್ಟನ್ (60) ಮತ್ತು ಅವರ ಪತ್ನಿ ಚಂದ್ರಿಕಾ (55) ಮೃತಪಟ್ಟವರು. ಕುಟ್ಟನ್ ಮತ್ತು ಅವರ ಪತ್ನಿ ಚಂದ್ರಿಕಾ ಮನೆಯ ಹೊರಗಿನ ರಸ್ತೆಯಲ್ಲಿ ಹುಲ್ಲು ಕತ್ತರಿಸುತಿದ್ದ ಸಂದರ್ಭದಲ್ಲಿ ಮ...
ಪಾಲಕ್ಕಾಡ್: ಮಕ್ಕಳ ಹೆಸರಿಗೆ ಆಸ್ತಿಯನ್ನು ಬರೆದ ಬಳಿಕ ಮಕ್ಕಳು ತಂದೆಯನ್ನು ಹೀನಾಯವಾಗಿ ನಡೆಸಿಕೊಂಡಿರುವ ಅಮಾನವೀಯ ಘಟನೆಯೊಂದು ಕೇರಳದ ಮನ್ನಾರ್ಕಾಡ್ ನಲ್ಲಿ ನಡೆದಿದ್ದು, ತಂದೆಯನ್ನು ಕೊಠಡಿಯೊಂದರಲ್ಲಿ 6 ತಿಂಗಳುಗಳಿಂದ ಬಂಧಿಸಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ತಂದೆಯಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಮಕ್ಕಳು, ಹಾಸಿಗೆ ಹ...
ಕೊಪ್ಪಳ: ತಂದೆ ಆಸ್ತಿ ನೀಡುವವರೆಗೆ ಸುಮ್ಮನಿದ್ದ ಮಕ್ಕಳು, ಆಸಿ ನೀಡಿದ ಬಳಿಕ ಮನೆಯಿಂದ ಹೊರ ಹಾಕಿದ್ದಾರೆ. ಮಕ್ಕಳಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿದ ತಂದೆ, ತಮ್ಮ ಸ್ವಾರ್ಥಿ ಮಕ್ಕಳಿಗೆ ಕಾನೂನಿನ ಏಟು ನೀಡಿದ್ದು, ಇದೀಗ ನೀಡಿದ ಆಸ್ತಿಯನ್ನು ಮತ್ತೆ ಪಡೆದುಕೊಳ್ಳುವ ಮೂಲಕ ಮಕ್ಕಳಿಗೆ ತಿರುಗೇಟು ನೀಡಿದ್ದಾರೆ. ಕೊಪ್ಪಳ ಲೇಬಗೇರಿ ನ...