ಲಕ್ನೋದ ಗುಲ್ ಜಾನ್ ನಗರ ಎಂಬಲ್ಲಿಂದ ಮೇ 15ರಂದು ನಾಪತ್ತೆಯಾಗಿದ್ದ ಬಾಲಕನನ್ನು ಮರಳಿ ಮನೆ ಸೇರಿಸುವಲ್ಲಿ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲಿನ ಸಿಯೋನ್ ಆಶ್ರಮ ಯಶಸ್ವಿಯಾಗಿದೆ. ಸುಫಿಯಾನ್ (15) ಎಂಬ ಮಾನಸಿಕ ಅಸ್ವಸ್ಥ ಬಾಲಕ ಲಕ್ನೋದಿಂದ ದೆಹಲಿಗೆ ಬಂದು, ಅಲ್ಲಿಂದ ಮಂಗಳೂರಿಗೆ ಆಗಮಿಸಿದ್ದನು. ಈತನ ವಿಳಾಸ ಪತ್ತೆಯಾಗದ ಕಾರಣ ಬಳಿಕ ಆತನನ್ನು...